ಹಾಯ್ಕುಗಳು
ಚುನಾವಣೆ
1.
ಚುನಾವಣೆಯು
ಪ್ರಜೆಗಳಿಂದ ಪ್ರಜೆ
ಗೆಲ್ಲುವ ಕ್ರಮ
2.
ಓಟನು ಮಾರಿ
ನೋಟನು ಪಡೆಯಲು
ಬೇಡವೊ ತಮ್ಮ..
3.
ಓಟಿನ ಹಕ್ಕು
ನಿನ್ನದೆ ತಿಳಿದುಕೋ
ಮಾರಲು ಬೇಡ.
4.
ನೋಟಿಗಾಗಿಯೇ
ಓಟು ನೀಡ ಬೇಡಣ್ಣಾ
ಯೋಚಿಸಿ ಹಾಕು..
5.
ಖಂಡಿತ ಇಂದು
ಮತವನು ಹಾಕಲು
ಮರೆಯ ಬೇಡಿ!
6.
ಮತದಾರನೇ
ನೀ ಏನಾದರೂ ಮಾಡ
ಬಲ್ಲ ಹಕ್ಕಿದೆ
...
.
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ