ಮಂಗಳವಾರ, ಮೇ 22, 2018

313.ಹನಿಗಳು-2

1. ನೀ

ನೀ ಬಂದೆ ನನ್ನ ಬಾಳಿಗೆ
ಬಾನಲ್ಲಿ ಬೆಳದಿಂಗಳಿನಂತೆ!!
ನೀ ಮರೆಯಾದೆ ಶರವೇಗದಲಿ
ಅಮವಾಸ್ಯೆಯ ರಾತ್ರಿಯಂತೆ!!

2. ಕನಸು

ಬೆಳದಿಂಗಳೇ ಹಾಲಾಗಿ ಬಂದು
ಬೆಳಗುತ್ತಾ ನನ್ನೆದುರು ನಿಂದು
ಬಾ ಇಲ್ಲಿ ಕುಡಿ ನನ್ನ ಎಂದು
ಕರೆದಾಗ ಎಚ್ಚರಾಯ್ತು ಇಂದು!!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ