ನಿರ್ಲಕ್ಷ್ಯ...
ಆಕೆ...
ಆಕೆಯ ಹೆಸರು ಆಶಾ. ಹೆಸರಿಗೆ ತಕ್ಕಂತೆ ಆಸೆಯ ಬಗ್ಗೆ. ಎಲ್ಲವೂ ತನಾಗೇ ಬೇಕು. ಎಲ್ಲರನ್ನೂ ನೋಡುವುದು. ತನ್ನದನ್ನು ಮರೆತು ಹೊಸದನ್ನು ಹುಡುಕಿ ತರುವುದು. ಹಾಗೆ ಪೇಟೆಯಲ್ಲಿ ಒಮ್ಮೆ ಹುಡುಕುವಾಗ ಜೊತೆಯಲ್ಲಿ ಇದ್ದ ತನ್ನ ಮಗು ಪ್ರಣೀತಾಳನ್ನು ಮರೆತೇ ಬಿಟ್ಟಳು. ಮಗು ಅಲ್ಲಿಯೇ ಬಾಕಿ. ಮನೆಗೆ ಹೋದಾಗಲೇ ಗೊತ್ತಾದದ್ದು. ಮತ್ತೆ ಮಾರುಕಟ್ಟೆಗೆ ಬಂದು, ಮಗುವನ್ನು ಹುಡುಕಿ ಕರೆದುಕೊಂಡು ಹೋಗುವಲ್ಲಿ ಸಾಕೋ ಸಾಕು.
@ಪ್ರೇಮ್@
19.04.2022
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ