ಪಂಚಪದಿಗಳು..
*ವನದೇವತೆಯಾಗಿಹ ಅವಳ ಹಸಿರ ವದನವು ಕೆಂಪಾಗಿದೆ! *ವನಸಿರಿಯಾದ ಅವಳ ಹಸಿರ ಸೀರೆ ಹರಿದ್ಹೋಗಿದೆ! *ಅವಳೆಂದರೆ ತಾಳ್ಮೆಯ ಮೂರ್ತಿ, ಸಹನೆಯ ಕಾಂತಿ! * ನನ್ನೊಲವಿನ ಒಲವಬಳ್ಳಿ ಹಬ್ಬಿಸಿದ ಮರ ಅವಳು! *ಹೂಹಣ್ಣು ಪ್ರಸಾದಗಳ ಪಡೆದು ವರವ ಕೊಡುವಳವಳು! @ಪ್ರೇಮ್@ 03.06.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ