ಮಂಗಳವಾರ, ಜೂನ್ 4, 2019

1052. ಕತ್ತಲೆ ಪಂಚಪದಿ

*ಕತ್ತಲೆ*

ನಿನ್ನ ಹೃದಯದ ಕತ್ತಲೆ ಕೋಣೆಯಲಿ ಬಚ್ಚಿಕೊಳ್ಳುವ ಆಸೆ!                                 ೧

ಮನದ ಕತ್ತಲೆ ಕಳೆದರೆ ಮನೆದೀಪ ತಾನಾಗೇ ಉರಿವುದು!                       ೨

ಕತ್ತಲೆಯಿದ್ದರೆ ತಾನೇ ಬೆಳಕಿನ ಮಹತ್ವ ತಿಳಿಯಲು ಸಹಕಾರಿ?೩

ದುಂಡಗಿನ ಭೂಮಿ ತಿರುಗುವುದರಿಂದ ಕತ್ತಲೆಯೇ ಬದುಕಲ್ಲಿ ಶಾಶ್ವತವಾಗದು!    ೪

ಕತ್ತಲಾದ ಮನಕೆ ಪ್ರೀತಿ-ಸ್ನೇಹದ ದೀಪ ಹಚ್ಚೋಣವೇ?          ೫

@ಪ್ರೇಮ್@
05.06.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ