ಶುಕ್ರವಾರ, ಜೂನ್ 14, 2019

1055. ಪಂಚಪದಿ-ಶಾಂತಿ

ಪಂಚಪದಿ...

೧...... ಅವಳ ತನ್ಮಯತೆಯ ಶಾಂತಿಯೇ ಊರಿನ ಕ್ರಾಂತಿಗೆ ಕಾರಣವಾಯಿತು.....

೨.... ಶಾಂತಿಯಿಂದ ನೆಟ್ಟಳು ಗಿಡಗಳ,ಪ್ರಶಸ್ತಿ ಪಡೆದಳು ಬಹಳ!

೩... ಮಕ್ಕಳು ಕೊಡದ ಶಾಂತಿ ಮರಗಳೇ ನೀಡಿ ಸಲಹಿದವು!

೪... ಮಾಡಲು ಗಿಡಮರ ಕ್ರಾಂತಿ, ಬದುಕಲಿ ಸಿಕ್ಕಿತು ಶಾಂತಿ!

೫... ಹೆಣ್ಣಿನ ಶಾಂತಿಯುತ ಕಾರ್ಯ ದೇಶವನ್ನೇ ಬೆಳಗಿಸಿತು!
(ಸಾಲುಮರದ ತಿಮ್ಮಕ್ಕನಿಗೆ ಸಮರ್ಪಿತ)
@ಪ್ರೇಮ್@
08.06.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ