ಶಾಯರಿಗಳು-4
1. ಆಕೆಯೇ ನನಗೆ ನೀಡುವಳು ಪೂರ್ಣ ಶಕ್ತಿ! "ದೇವತೆಯಂತೆ ಆಕೆ " ಇಹುದು ಹಿಂದಿನ ಉಕ್ತಿ! ದೆವ್ವವಾಗಿ ಕಾಡಿ ನನಗಾಗಿಹಳು ವಕ್ರತುಂಡೋಕ್ತಿ!
2.
ಶಕ್ತಿಗಾಗಿ ತಿಂದೆ ನಾಲ್ಕು ಮೊಟ್ಟೆ! ತಕ್ಷಣ ಉಬ್ಬರಿಸಿತೆನ್ನ ಡೊಳ್ಳೊಟ್ಟೆ! ವಾಯು ತಡೆಯಲಾರದೆ ನಾ ಕೆಟ್ಟೆ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ