1. ಪ್ರೀತಿ
ಮಗುವಿನಂತೆ ಮಾನವ
ಪ್ರೀತಿಯ ಮುಂದೆ
ಜೀವನ ಬರಿ ಗೋಳು
ಸಿಗದಿರಲು ತಾಯಿ-ತಂದೆ...
2. ಬದುಕು
ಬದುಕಲೇನುಂಟು ತಮ್ಮ?
ಒಂದೆರಡು ಮೆಲು ಮಾತು
ಕಷ್ಟಕ್ಕೆ ಒಂದು ಸಹಾಯ ಹಸ್ತ
ಹೃದಯ ತುಂಬಾ ಪ್ರೀತಿಯ ತುತ್ತು..
3. ಪರಿಸರ
ಚೆನ್ನಾಗಿರೆ ಗಿಡಮರ
ಉತ್ತಮ ಪರಿಸರ
ಬದುಕುವವು ಭೂ-ಜಲಚರ
ಇಲ್ಲದಿರೆ ನಮೋ ಶನೀಶ್ಚರ!!!
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ