[7/19, 10:35 AM] +91 99728 19664: ಪ್ರೇಮ್ ಅವರ ಗಜಲ್ ಒಂದು ಪಾರವಾಳದ ಜೀವನದ ದುರಂತ ಕಥೆಯನ್ನೇ ಹೇಳುತ್ತಿದೆ. ಪಾರಿವಾಳದ ನೋವು ಮನಸಿಗೆ ತಟ್ಟುತ್ತದೆ.
[7/19, 5:19 PM] Wr Champu: ಪ್ರೇಮ ಅವರ ಗಜ಼ಲ್ *ಸು.ರಂ ಎಕ್ಕುಂಡಿ* ಅವರ *ಪಾರಿವಾಳ* ಕವಿತೆಯನ್ನು ನೆನಪಿಸುತ್ತಿದೆ ಇದು ಕಥನಕವನದಂತೆ ಕಾಣುತ್ತಿದೆ . ಇದನ್ನು ಕಥನ ಕವನವಾಗಿಸಿದರೆ ಚಂದವಾಗಿ ಕಾಣಿಸುತ್ತದೆ
[7/20, 11:29 AM] +91 99450 72718: ಪ್ರೇಮ್ ರವರ ಗಝಲ್ ಮಾನವತೆ ಮೆರೆಯುವ ಭಾವ ಹೊಂದಿದೆ
[7/20, 1:32 PM] Wr Champu: ಗಜ಼ಲ್
೫
ಕವಿ-ಪ್ರೇಮ
👉ನಿಯಮ ಅನ್ವಯವಾಗಿದೆ
👉ಹೂರಣ- ದಿನೇಶವರು ಮಾನವನಾಗಿ ಮಾಡಬೇಕಾದ ಕಾರ್ಯಗಳನ್ನು ತಮ್ಮ ಗಜ಼ಲ್ ಮೂಲಕ ಹೇಳಿದರೆ ಅದರ ಮುಂದುವರಿದ ಭಾಗದಂತೆ ಪ್ರೇಮ ಅವರ ಗಜ಼ಲ್ ಇದೆ. ದೇಷದ ಕಳೆ, ಮೋಸದ ಸುರಿಮಳೆ, ವೈರಿ ಕದನದ ಮಾಲೆ,ಕಪಟದ ಸುಳಿ, ಸೇಡಿನ ಕೆಂಡದ ಉರಿಯು ಏತಕೆ? ಎಂದು ಪ್ರಶ್ನಿಸುವುದರ ಮೂಲಕ ಪ್ರೇಮ ಪ್ರೀತಿ ಸ್ನೇಹದ ಚಿಗುರು ಒಡಮೂಡಲೆಂಬ ಅದಮ್ಯ ಮೌಲ್ಯ ಇದು ಹೊತ್ತು ನಿಂತಿದೆ. ಕವಿ ಹೃದಯಕ್ಕೆ ನಮನಗಳು
*🎼ಚಂಪೂ✒*
ಶುಕ್ರವಾರ, ಜುಲೈ 20, 2018
378. ವಿಮರ್ಶೆಗಳು-ಹನಿಹನಿಯ ಬಳಗ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ