ಶುಕ್ರವಾರ, ಜುಲೈ 13, 2018

364. ವಿಮರ್ಶೆಗಳು

[7/7, 12:56 PM] ‪+91 98446 38300‬: ಪ್ರೇಮ್ ಅವರ
ಕುದುರೆಮುಖ
ಸಹಜ ಸೌಂದರ್ಯವನ್ನು ಹೊಂದಿರುವ ಕುದುರೆಮುಖ ಚಳಿ ಮಳೆಯ ತಾಣವಾಗಿದೆ ಅಲ್ಲದೆ ಪ್ರಕೃತಿ ಮಡಿಲ ಸೌಂದರ್ಯವನ್ನು ಹಾಳು ಮಾಡುವ ದುಷ್ಟ ಮನುಜ ತನ್ನ ವಿನಾಶವನ್ನು ತಾನೇ ತಂದುಕೊಳ್ಳುತ್ತಾನೆ ಚಳಿಯ ರಕ್ಷಣೆಗೆ ಅಜ್ಜಿಯ ಕೌಮುದಿ ಆಶ್ರಯ ಎಂಬುದನ್ನು ಮನವರಿಕೆ ಮಾಡಿಕೊಡುತ್ತ ಉತ್ತಮ ಪದ ಬಳಕೆಯಿಂದ ಾಗಿದ್ದು ಸೊಗಸಾಗಿ ಮೂಡಿ ಬಂದಿದೆ .
[7/9, 12:05 PM] Wr Shivkumar: 1. ಪ್ರೀತಿ
ಮಗುವಿನಂತೆ ಮಾನವ
ಪ್ರೀತಿಯ ಮುಂದೆ
ಜೀವನ ಬರಿ ಗೋಳು
ಸಿಗದಿರಲು ತಾಯಿ-ತಂದೆ...

👆🏻ಪ್ರೇಮ್ ಅವರ ಈ ಪ್ರೀತಿ ಅರ್ಥವಾಗಲಿಲ್ಲ..
[7/9, 12:38 PM] ‪+91 96860 79195‬: ರಮೇಶ್ ಸಾರ್ ಅವರ ಮೂರು ಹನಿಗವನಗಳು ಚಂದ..

ಪ್ರೇಮ್ ಅವರ ಪ್ರೀತಿ ಅರ್ಥ ಆಗಲಿಲ್ಲ ಕ್ಷಮಿಸಿ..

ಶಿವಕುಮಾರ್ ಸಾರ್ ಅವರ ದಾನಿ ತುಂಬಾ ಚೆನ್ನಾಗಿದೆ..ಇನ್ನೊಂದು ಬರೆಯಬೇಕು ಅಲ್ವೆ...ಎರಡೇ ಬರೆದಿದ್ದೀರಾ?
[7/9, 4:54 PM] ‪+91 95919 01999‬: ಪ್ರೇಮ್ ಸರ್,ಹೆಸರಿಗೂ ಹನಿಗೂ ಸ್ವಲ್ಪ ಸ್ಥಳ ಬಿಟ್ಟಿದ್ದರೆ ಓದುಗರು ತಬ್ಬಿಬ್ಬಾಗುತ್ತಿರಲಿಲ್ಲ ಎನಿಸಿತು,ಮೊದಲನೇ ಹಾಗೂ ಎರಡನೇ ಹನಿ ಸೂಪರ್,ಅರ್ಥಬದ್ಧವಾಗಿವೆ
[7/10, 2:18 PM] Prem: ಎಲ್ಲರನ್ನೂ ಮೊತ್ತೊಮ್ಮೆ ನಮಸ್ಕರಿಸಿ

ದಿನೇಶ್.ಎನ್ ಗುರುಗಳ
ಬದುಕು ಬರಡು ಹನಿಯು
ವಿರಹದಿಂದ ಕೊಡಿದ್ದಾಗಿದೆ
ಭಾವನೆಗಳನ್ನ ಚಿತೆಗೆ ತಳ್ಳಿದಿರಿ .....

ಅರಿತರೊಳಿತು
ಕಾವ್ಯದಂತೆ ಭಾಸವಾಗಿದೆ ನಿಮ್ಮ ಹನಿಯು ಏಕತ್ವ ಸಾರಿದೆ ನಿಮ್ಮ ಹನಿಯು

ಕತ್ತಲೆ ಇದು ಕೊಡಾ ಹನಿಯಾಗದೆ ಕಾವ್ಯವನ್ನಾಗಿಸಿದೆ ಕತ್ತಲೆಯ ಬಾಳು ಸುಂದರ ಕವಿತೆ ವೆನಿಸಿತು

ಒಟ್ಟಿನಲ್ಲಿ ಪದ ಸಂಪದ ಚನ್ನಾಗಿ ಅರ್ಥೈಸಿರುವಿರಿ

*ಗಂಧರ್ವ ಗುರುಗಳ*
ಕಾರಣ
ಸೂರ್ಯಾಸ್ತ ಸೂರ್ಯದಯ ನಡುವೆ ಸರ್ವ ಜೀವರಾಶಿ ಜೀವ ಬಲು ಕ್ಲಿಷ್ಟ
ಮನುಷ್ಯನನ್ನು ಹೋಲಿಸಿದಂತಾಗಿದೆ

ಇನ್ನೊಂದು ಹನಿಯಲ್ಲಿ
ವಿರಹ ವೇದನೆ ಗಝಲ ರೋಪದಲ್ಲಿ ಬರೆದಿರುವಿರಿ


*ಪ್ರೇಮಗುರುಗಳ*
ಮನಸ್ಸು,ಬದುಕು ಶಾಲೆ
ತುಂಬಾ ಚೆನ್ನಾಗಿ ಹನಿಯಾಗಿ ಮೂಡಿ ಬಂದಿವೆ ಮತ್ತು ಈಗಿನ ಸಮಾಜಕ್ಕೆ ಹತ್ತಿರವಾಗುವ ಕಾವ್ಯದಂತೆ ನನ್ನ ಸಣ್ಣ ಅನಿಸಿಕೆ

💦💦💦💦💦💦
*ನೂರಅಹ್ಮದ ನಾಗನೂರ* 🙏🙏🙏🙏🙏🙏🙏ವಿಮರ್ಶೆ ಮಾಡಲು ಸೋತಿದ್ದೇನೆ💐💐💐
[7/10, 3:09 PM] ‪+91 91415 05789‬: ಪ್ರೇಮ..ಸರ್🙏🏼

ಬದುಕು..

ಬದುಕಿನ..ವ್ಯಾಖ್ಯಾನ..ಹನಿ.ಯಾಗಿ..ಸುಂದರ!!

ಶಾಲೆ...
ಗುಣ‌ನಡತೆಗೂ ಆದ್ಯ ತೆಯಿರಲಬ ಆಶಯ ದ...ಹನಿ...ಚೆನ್ನಾಗಿದೆ.

ಕಲಿಗಾಲದ ಗುರುಕುಲ.. ಆಗಬೇಕಿನಿಸುತ್ತದೆ..

ಧನ್ಯವಾದಗಳು🙏🏼💐 ಸರ್🙏🏼
ಎಸ್. ನಾಗಮ್ಮ.
[7/11, 4:04 PM] Wr Yathish Kamaje: *ಪ್ರೇಮ್ ರವರ ಮೂರು ಹನಿಗಳು ಚೆನ್ನಾಗಿ ಇವೆ*

ಮನೆ ಮತ್ತು ಹೆಣ್ಣು ವಾಸ್ತವ ಆಗಿದೆ ಆದರೆ ಸ್ವಲ್ಪ ವಾಚ್ಯ ಎನಿಸಿತು
ಮಾತೆ ಚೆನ್ನಾಗಿ ಇದೆ
[7/11, 5:00 PM] ‪+91 81471 76455‬: *ಪ್ರೇಮ್* ಅವರ ಸಾಮಾಜಿಕ ಕಳಕಳಿಯ ಭಾವ ಚೆನ್ನಾಗಿದೆ ಆದರೆ‌ ಇನ್ನ ಕಾವ್ಯಾತ್ಮಕವಾಗಿರಬೇಕಿತ್ತೆನಿಸುತ್ತದೆ
[7/13, 8:15 AM] ‪+91 99644 19639‬: ಪ್ರೇಮ್ ರವರ ಹನಿಗವನಗಳು👌👌👌👌

ಮನ.

*ಮನಸು ನಿಲ್ಲಿಸುವುದು ಬಲು ಕಷ್ಟ. ಹರಿದಾಡುವಂತ*  ಇದು  ಪುರಂದರದಾಸರ ಮಾತು.
ಹೌದು. ಕೋತಿ ಎಷ್ಟು ಚಂಚಲವೋ ನಮ್ಮ ಮನಸ್ಸು ಅಷ್ಟೇ ಚಂಚಲ. ಪ್ರಪಂಚದ ಆಗುಹೋಗುಗಳನೆಲ್ಲ ತಿಳಿದುಕೊಳ್ಳುವುದಲ್ಲದೆ ತನಗನ್ನಿಸುದನು ಹೊರಹಾಕಿ ರಾಧಾಂತ ಮಾಡತ್ತೆ.
ಚೆಂದದ ಭಾವ.

2.ಹೆಣ್ಣು.
ಅವಳು ಕೂಸಾಗಿ ಅಕ್ಕ, ತಂಗಿ, ತಾಯಿ,ಮಗಳು, ಅತ್ತೆ ಸೊಸೆ ಹೆಂಡತಿ, ಹೀಗೆ ಅನೇಕ ಪಾತ್ರಗಳ ನಿರ್ವಹಿಸುತ್ತ
ತನ್ನ ಸುಖವನ್ನು ಮನೆಮಂದಿಯಲ್ಲಿ ಕಾಣುವ ಮಹಾನ್ ಚೇತನ.
ಸುಂದರವಾದ ಹನಿ.

3.ಟಿವಿ.
ಈ ಹನಿ ಒಗಟುಗಳ ಸಾಲಿಗೆ ಸೇರಿದೆ.

ಧನ್ಯವಾದಗಳು
ಶ್ಯಾಮ
[7/13, 9:30 AM] Wr Manasa: ✍ *ಪ್ರೇಮ್ ಎನ್ನುವ ಭರವಸೆಯ ಹುಟ್ಟುಹಾಕುತ್ತಿರುವ ಕವಯತ್ರಿ*
ಸ್ವ ವಿಮರ್ಶೆಯ ಜೊತೆಗೆ ಚೆಂದದ ಹನಿಗವನಗಳನ್ನು ಬರೆದು...
ಹನಿಹನಿಇಬ್ಬನಿ ಗೆ ಕೊಡುಗೆ ನೀಡಿದ ಕವಯತ್ರಿಯವರಿಗೆ ಧನ್ಯವಾದಗಳು....
ಇವರ ಬರಹಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ  ಪ್ರಬುದ್ಧ ಕವಿಯತ್ರಿಯೊಬ್ಬರು ಕನ್ನಡ ಸಾಹಿತ್ಯ ಲೋಕದಲ್ಲಿ ಕಾಣಿಸಿಕೊಳ್ಳುವ ಮತ್ತು ಶಾಶ್ವತವಾಗಿ ನೆಲೆ ನಿಲ್ಲುವ ಎಲ್ಲ ಲಕ್ಷಣಗಳು ಕಾಣುತ್ತಿರುವುದು ಖುಷಿಯ ಸಂಗತಿ....
ನಿರಂತರತೆ ಮತ್ತು ಬರವಣಿಗೆಯ ಬೆನ್ನು ಹತ್ತಿದರೆ ಯಶಸ್ಸು ಖಂಡಿತಾ ನಿಮ್ಮ ಅಂಗೈಯೊಳಗೆ ನಲಿದಾಡಲಿದೆ .
ನಿಮ್ಮ ಭರವಸೆಯ ಬರವಣಿಗೆ ಹೀಗೆ ನಿತ್ಯ ನಿರಂತರವಾಗಿ ಜಾರಿಯಲ್ಲಿರಲೆಂದು ವಿನಂತಿಸುತ್ತೇನೆ....
ಧನ್ಯವಾದಗಳೊಂದಿಗೆ
ಅತ್ಯಂತ ಪ್ರೀತಿಯಿಂದ
ಸಾಮಾನ್ಯ ಸಾಹಿತ್ಯ ಸೇವಕ
✍ಖುಷಿಕೃಷ್ಣ ✍

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ