ಮಂಗಳವಾರ, ಜುಲೈ 10, 2018

358. ಹನಿಗಳು

1. ಮನಸ್ಸು

ಮರದಿಂದ ಮರಕ್ಕೆ ಜಿಗಿವ
ಮರ್ಕಟನಂತೆ  ಕುಣಿದಾಡುವ
ಮದದಿಂದ ಮೆರೆದಾಡುವ
ಮಣ್ಣಲ್ಲಿ ಮಣ್ಣಾದರೂ ಮೆರೆವವ...

@ಪ್ರೇಮ್@.

2.ಬದುಕು

ವಿಧಿಯ ಮುಂದೆ
ದೀನವಾಗಿ ಬೇಡುತ್ತಾ
ಬಡವಾಗಿ ಬದುಕುವ
ಭಂಡತನದ ಕಾರ್ಯ...

3. ಶಾಲೆ

ಓದು ಬರಹದ ಜೊತೆಗೆ
ಗುಣ ನಡತೆಗಳ ಕಲಿವ
ವಿದ್ಯಾಲಯ ಆಲಯ
ಕಲಿಕಾಲಯ ಗುರುಕುಲ!!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ