ಭಾನುವಾರ, ಜುಲೈ 15, 2018

366.ಸ್ವಚ್ಛತೆ

ಸ್ವಚ್ಛತೆ

ಸ್ವಚ್ಛವ ಮಾಡೋಣ ನಾವು
ಸ್ವಚ್ಛವ ಮಾಡೋಣ
ನಾಡನು ಗುಡಿಸಿ
ಪ್ಲಾಸ್ಟಿಕ್ ಅಳಿಸಿ
ಕಸವನು ತೆಗೆಯೋಣ...

ಎಸೆಯದೆ ಇರೋಣ
ರಸ್ತೆಗೆ ಎಸೆಯದೆ ಇರೋಣ
ತಿಂಡಿಯ ಎಲ್ಲ ತಿಂದ ಬಳಿಕ
ಪ್ಯಾಕೆಟ್ ಬುಟ್ಟಿಗೆ ಹಾಕೋಣ
ಕಸದ ಬುಟ್ಟಿಗೆ ಹಾಕೋಣ..

ಬೇರೆಯೆ ಹಾಕೋಣ
ಹಸಿಕಸ ಒಣಕಸ ಬೇರೆಯೆ ಹಾಕೋಣ..
ಬೇರೆಯೆ ಹಾಕಿ ವಿಲೇವಾರಿ ಮಾಡಿ
ಅಂದವಗೊಳಿಸೋಣ
ಭಾರತ ಸ್ವಚ್ಛವಾಗಿರಿಸೋಣ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ