ಶಾಯರಿಗಳು
1. ಸಿಕ್ಕಿತೊಂದು ಹೊಸದಾದ ನೌಕರಿ
ಹೊಸ ಪ್ಯಾಂಟು ಶರ್ಟು ತಗೊಂಡೆ ರೀ
ಸೂಟ್ ಕೇಸ್ ಹಿಡಿದು ಗತ್ತಿನಿಂದ ಹೊರಟೆ ಕಣ್ರೀ
ಅಲ್ಲಿ ಮಾಡಬೇಕಿದ್ದುದು ಅಜ್ಜಿಯ ಚಾಕ್ರೀ..
2. ಅರ್ಜಿ ಹಾಕಿದೆ ಬೇಕಂತ ಹೊಸ ನೌಕರಿ
ಕರೆಬಂತು - ' ಬೆಂಗಳೂರಿಗೆ ಬರ್ರಿ '
ಹೋಗಲಿಕ್ಕೆ ಒಂದು ಪೈಸೆ ದುಡ್ಡೇ ಇಲ್ಲರೀ
ಹಾಗಾಗಿ ಹೊಸ ನೌಕರಿ ಬಿಟ್ ಬಿಟ್ಟೆ ಕಣ್ರೀ..
@ಪ್ರೇಮ್@
01.04.2021
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ