ಬಾರೋ ರಂಗ ನೋಡು ಮಂಗ ಬಂತು ಎಲ್ಲಿಂದ?
ತಾರೋ ಹಗ್ಗ ಹಿಡಿದು ಜಗ್ಗಿ ಆಡೋಣ ಜಗ್ಗಾಟ?
ನೋಡೋ ಇಣುಕಿ ಬಾವಿಯ ಒಳಗೆ ಆಳವು ಎಷ್ಟಂತ?
ಅಮ್ಮ ಬರಲು ಕೋಲನು ತರಲು ಓಡೋಣ ಇಬ್ರೂನೂ ಹನಿ ಬಿಂದು 10.12.2024
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ