ಬುಧವಾರ, ಮೇ 8, 2019

1001. ಹನಿಗವನ-ಯುದ್ಧ-39

ಯುದ್ಧ

ನನ್ನ ಮತ್ತು ನನ್ನವಳ
ನಡುವೆ ಶೀತಲ ಸಮರ!
ಅವಳ ಕೋಪ ಅಮರ!
ನಾನು ಬಡಪಾಯಿ ಪಾಮರ !!!
ಸೋಲಿಸುವಳು ತೋರಿ ವಯ್ಯಾರ!
ನನ್ನ ತಿರುಗಿಸುವಳು ಗರಗರ!
ನಾ ಹೇಳುವೆ ಹರೋಹರ!
@ಪ್ರೇಮ್@
06.05.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ