ಗುರುವಾರ, ಮೇ 2, 2019

975. ವಚನ-14

ವಚನ-14

ವಂಚನೆಯ ಮಾಡಿ ನೀ
ಸಂಚನು ಹೂಡುತ್ತಾ
ಬದುಕಿನಲಿ ಮೇಲೇರುವೆನೆಂಬ
ಹುಚ್ಚು ಆಸೆಯ ಬಿಡು!
ನಿನ್ನ ಮನವನೆ ನೀನು ವಂಚಿಸಲಾರೆ
ನಿನ್ನ ಹೃದಯವ ನೀನು ಮೋಸಗೊಳಿಸಲಾರೆ!
ಹೇಗೆ ತಾನೇ ವಂಚಿಸಿ ಬದುಕಬಲ್ಲೆ ಪರರ ನೀ ಶಿವಾ...
@ಪ್ರೇಮ್@
02.05.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ