ನಿನ್ನೊಳು
ಅಷ್ಟ ವಸಂತಗಳಿಂದ ನಿನ್ನ ಬಾಳಲಿ ನಾ ತನ್ಮಯ! ಒಂದಾದೆವು ಈ ದಿನ ಮದುವೆಯೆಂಬ ಅಭಯ! ಬದುಕಿನ ಜೊತೆಗಾರನಾದೆ ನೀ ನೀಡಿ ಬಾಳ ಬಂಡಿಗೆ ಶುಭೋದಯ! @ಪ್ರೇಮ್@ 08.05.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ