ಗುರುವಾರ, ಮೇ 2, 2019

981. ನ್ಯಾನೋ ಕತೆ-19-ಬೀ-ಗಿತ್ತಿ

ಬೀಗಿತ್ತಿ

ತಾನು ಮಾಡಿದ್ದೇ ಸರಿ, ತನ್ನದೇ ಸರಿ. ಇತರರು ಯಾರಿಗೂ ಬಾಳಲು ಬರದು. ನನ್ನ ಬಳಿ ಬುದ್ಧಿ ಹೇಳಿಸಿಕೊಂಡರೆ ಮಾತ್ರ ಉಳಿದವರು, ಸೊಸೆ, ಮಕ್ಕಳು, ಮೊಮ್ಮಕ್ಕಳು ಬುದ್ಧಿ ಕಲಿಯುವರು ಎಂದು ಎಲ್ಲರಿಗೂ ಬೈದು ಬೈದು ಬೀಗುತ್ತಿದ್ದ ಬೀಗತ್ತಿ ಅತ್ತೆ ವೈಯ್ಯಾರದ ರಾಣಿ ಸರಿತಮ್ಮನಿಗೆ ಬಂದಿತ್ತು ಮಹಾಮಾರಿ ಏಯ್ಡ್ಸ್!
  ತಾನೇ ಸರಿ, ತನ್ನದೇ ಸರಿಯೆಂದು ಎಲ್ಲರನ್ನು ಹಿಡಿತದಲ್ಲಿ ಇಟ್ಟುಕೊಂಡು ಮೆರೆಯುತ್ತಿದ್ದಾಕೆಯ ಹಿಂದೆ ನಿಂತು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಕಿಸಕಿಸ ನಗುತ್ತಿದ್ದರು!
@ಪ್ರೇಮ್@
03.05.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ