ನ್ಯಾನೋ ಕತೆ
ಕಾರಣ
ನವನೀತ ಸಾಯಲು ಕಾರಣ? ಕೇವಲ ಒಂದು ಲಕ್ಷ ರೂಪಾಯಿಗಳು. ಅದೇಕೆ? ಆತ ಕುಡಿತ ಕಲಿತಿದ್ದ. ಕುಡಿಯುವವರೆಲ್ಲ ಸಾಯುವರೇ? ಅವನು ಪರೋಪಕಾರಿ, ಸ್ನೇಹಿತರಿಗೂ ಕುಡಿಸುತ್ತಿದ್ದ. ಅದಕ್ಕೆ ಕಾರಣ? ಅವನ ಚಿಂತೆ. ಚಿಂತೆಗೆ ಕಾರಣ? ಹೆಂಡತಿ ತನ್ನ ಒಂಟಿಯಾಗಿಸಿ ತವರಿಗೆ ಹೋದುದು. ಹೋಗಲು ಕಾರಣ? ಅವಳ ಹಳೆಯ ಹುಡುಗ. ಯಾರ ಸಾವಿಗೆ ಯಾರೋ ಕಾರಣರು!!!
@ಪ್ರೇಮ್@
11.09.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ