ಶುಕ್ರವಾರ, ಫೆಬ್ರವರಿ 9, 2018

111. ನನ್ನ ಕವನ/ಲೇಖನದ ಬಗೆಗೆ ಹನಿ ಹನಿ ಬಳಗದ ಕವಿಗಳ ವಿಮರ್ಶೆ

[2/9, 6:45 PM] Prem: ಪ್ರೇಮ್ ಅವರ ಬಂತು ನಮಗೆ ಸ್ವಾತಂತ್ರ್ಯ ಈ ಭಾವದಲ್ಲಿ ಸ್ವಾತಂತ್ರ್ಯ ಬಂದಿದ್ದರ ಅನುಕೂಲ ಅನಾನುಕೂಲಗಳ ಬಗ್ಗೆ ಮನೋಜ್ಞವಾಗಿ ಚಿತ್ರಿಸಿದ್ದಾರೆ .👌🏻👌🏻

[2/9, 6:45 PM] Prem: *ಪ್ರೇಮ್ ಸರ್*  ದೇಶದ ಸ್ವಾತಂತ್ರ್ಯ ಬಂದು ಅದರ ಸದುಪಯೋಗಕ್ಕಿಂತ ದುರುಪಯೋಗವೇ ಹೆಚ್ಚೆಂದು ತೋರುವ ಗೀತೆ 👌🏻

*ಪ್ರಕಾಶ್ ಸರ್* ಭಗತ್ ಸಿಂಗ್ ನೆನೆಯುತ ಉಗ್ರರ ಅಟ್ಟಹಾಸದಿಂದ ಸ್ವಾತಂತ್ರ್ಯಕ್ಕೆ ಕರೆಮಾಡುತಿರುವ ಗೀತೆ 👌🏻
[2/9, 6:45 PM] Prem: ಪ್ರೆಮ್ ಸರ್ 🙏💐

ದೇವರ ಬಗ್ಗೆ ಇವರು ಗೊಂದಲ
ವ್ಯೆಕ್ತಪಡಿಸಿದ್ದೀರಾ ..
ಯಾಕೆ ಸರ್ ..?.???
ನಿಮ್ಮ ಮನಸ್ಸು ಕೂಡ ಚಿಂತೆಯಲ್ಲಿದ್ದ ಹಾಗಿದೆ ..
ಅದರು ಕಿಕ ವಾಗಿ ಮಾನವನಿ ಕಾದ ಸಹಜ ಗುಣವನ್ನು ದರವಾಗಿ ರಚಿಸಿ  ಓದುಗರಿಗೆ
ವರನ್ನು ಹುಡುಕುವ ಕೆಲಸ
ಕೊಟ್ಟಿದ್ದೀರಾ ..
👍👍👍.👌👌👌
ಅದಷ್ಟು ಬೇಗ ನಿಮ್ಮ ಮನಸೊಳಗೆ ದೇವರು ನೆಲೆಸಲಿ 🙏🙏🙏👌👌👌👍✍🏿✍🏿✍🏿🙏🙏🙏💐

[2/9, 6:45 PM] Prem: ಪ್ರೇಮ್ರವರೆ...ಜೀವನದಲ್ಲಿ ಯಾವುದರಲ್ಲಿ confusion ಇಲ್ಲ ಹೇಳಿ? ಮನಸ್ಸು ಮಾಗಿದಂತೆ, ದೇಹ ಬಳಲಿದಂತೆ, ಜೀವನ ಸಾಗಿದಂತೆ confusion ಕಮ್ಮಿಯಾಗ್ತಾ ಹೋಗುತ್ತದೆ. ಅಥವಾ realization ಆಗುತ್ತದೆ!!! ಬುದ್ಧನಿಗೆ , ಹಲವಾರು ತತ್ವಗ್ನಾನಿಗಳಿಗೆ ಆದದ್ದೂ ಆದೆ!!! ಎಷ್ಟೋ ನಾಸ್ತಿಕ ಬುದ್ಧಿಜೀವಿಗಳು ಇಳಿವಯಸಲ್ಲಿ ಕದ್ದು ಗಯೆಗೆ ಹೋಗಿ ಪಿತೃ ತರ್ಪಣ ಕೊಟ್ಟ ಉದಾಹರಣೆಗಳುವೆ !!! ಅದು ತಪ್ಪು ಅಥವಾ ಸರಿ ಎಂದು ನಾನು ಹೇಳುತ್ತಿಲ್ಲ....ಬದುಕು ಸಾಗಿದಂತೆ, ಅನುಭವವಾದಂತೆ, ನಮ್ಮ ಅಭಿಪ್ರಾಯಗಳು ಬದಲಾಗಬಹುದು ಎಂದು ಹೇಳಿದೆನಷ್ಟೆ....confusion ಎಂದಿಗೂ ಮುಗಿಯೋದಿಲ್ಲ....🙏🙏

[2/9, 6:45 PM] Prem: ಪ್ರೇಮ್ ಸರ್ ನಮಗೆ ಸ್ವಾತಂತ್ರ್ಯ ಯಾಕ್ ಸಿಕ್ತು ಅಂತ ನಿಮ್ ಗೀತೆ ಒದಿದ್ ಮೇಲೆ ನನಗೆ ಅರ್ಥ ಯಪ್ಪಾ ನಿಜ ಯಾಕಾದ್ರು ಇಷ್ಟೆಲ್ಲ ಹಾಳು ಮಾಡ್ತಾರೊ ನಮ್ ಜನ ಅದೇನ್ ಆಸೆನೋ ಏನೋ ಕಂಡಿದ್ದೆಲ್ಲ ಹಾಳು ಮಾಡೋ ಈ ಮುಷ್ಕರಗಳು ಬೇಕಾ? ಒಳ್ಳೆಯ ರೀತಿಯಲ್ಲಿ ಕೇಳಿದರೆ ಯಾವ ಸೌಲಭ್ಯನೂ ಸಿಗೋದೇ ಇಲ್ಲ ಅನ್ನುವವರಿಗೆ ಎನ್ ಹೇಳಬೇಕೋ
😇

[2/9, 6:45 PM] Prem: ಪ್ರೇಮ ರವರ*ಬಂತು ನಮಗೆ ಸ್ವಾತಂತ್ರ್ಯ *ಹಿರಿಯರು ಹೋರಾಡಿ ತಂದ ಕೊಟ್ಟರು ಸ್ವಾತಂತ್ರ್ಯ  ಇಲ್ಲಿ ಇರುವ ರಾಜಕಾರಣಿಗಳು ಅಧಿಕಾರಕ್ಕಾಗಿ ಜಾತಿ ಮತಗಳಮದ್ಯೆ ಬೆಂಕಿ ಹಚ್ಚಿ ಬೆಳೆ  ಕಾಯಿಸಿಕೊಳ್ಳವ ಪೂಡಾರಿಗಳಿಗೆ ಬಂತು ಸ್ವಾತಂತ್ರ್ಯ ಎಂದು ಹೇಳುವ ಹಾಡು ತುಂಬಾ ಚನ್ನಾಗಿದೆ ಸರ್👌🏻👌🏻👍👍🙏

ಪ್ರಕಾಶ ಆರ್ ತುಮಕೂರ್ ರವರ *ಕ್ರಾಂತಿ ದೇವನೇ*ವೀರ ಭಗತ್ ಸಿಂಗನು ಹೋರಾಡಿ ವೀರತೆಯನ್ನು ಅರಿತು ಸಾಗಿರೋ ಸ್ವಾತಂತ್ರ್ಯ ಬಂದರು ಜೀವನಕ್ಕೆ ನೆಮ್ಮದಿ ಇಲ್ಲಾ ಉಗ್ರರ ಮಟ್ಟಹಾಕಲ್ಲು  ಈಗಲಾದರು ಅರಿಯಿರಿ ಎಂಬ ಕ್ರಾಂತಿಯ ಹಾಡು ಚನ್ನಾಗಿದೆ ಸರ್👌🏻👌🏻👍👍🙏

[2/9, 6:45 PM] Prem: ಪ್ರೇಮ್ ಸರ್ ರವರ ಕನ್ಪ್ಯೂಷನ್
ದೇವರು ಇರುವನೋ ಇಲ್ಲವೋ ಎನ್ನುವವರಿಗೆ ಇಂಥ ಸ್ಥಿತಿ ಉಂಟಾಗಬಹುದು ಆದರೆ ನಂಬಿದವರಿಗೆ ಇದ್ದಾನೆ ನಂಬದವರಿಗೆ ಇಲ್ಲ.ಮನುಷ್ಯನನ್ನ ನಂಬಿ
ಕೆಟ್ಟವರಿದ್ದಾರೆ ಆದರೆ ದೇವರ ನಂಬಿ ಕೆಟ್ಟವರಿಲ್ಲ ಎಂಬ ಮಾತಿದೆ
ಆದರೆ ದೇವರು ಯಾವ ಬಲಿಯನ್ನು ಕೇಳವುದಿಲ್ಲ.
ಪ್ರಾಯೋಗಿಕವಾಗಿ ನೀವೇ ನಂಬಿ ನೋಡಿ
ಅನುಭವವೇ ತಿಳಿಸುತ್ತಾ ಹೋಗುತ್ತದೆ
👍🏽👍🏽👍🏽👌🏼👌🏼

[2/9, 6:45 PM] Prem: ಪ್ರೇಮ್ ಸರ್ ರವರ ಕನ್ಪ್ಯೂಷನ್
ದೇವರು ಇರುವನೋ ಇಲ್ಲವೋ ಎನ್ನುವವರಿಗೆ ಇಂಥ ಸ್ಥಿತಿ ಉಂಟಾಗಬಹುದು ಆದರೆ ನಂಬಿದವರಿಗೆ ಇದ್ದಾನೆ ನಂಬದವರಿಗೆ ಇಲ್ಲ.ಮನುಷ್ಯನನ್ನ ನಂಬಿ
ಕೆಟ್ಟವರಿದ್ದಾರೆ ಆದರೆ ದೇವರ ನಂಬಿ ಕೆಟ್ಟವರಿಲ್ಲ ಎಂಬ ಮಾತಿದೆ
ಆದರೆ ದೇವರು ಯಾವ ಬಲಿಯನ್ನು ಕೇಳುವುದಿಲ್ಲ
ಅದೊಂದು ದೇವರನ್ನು ಆರಾಧಿಸುವ ಸಂಪ್ರದಾಯವಿರಬಹುದು.ಎನಿಸುತ್ತದೆ

👍🏽👌🏼👌🏼👌🏼
[2/9, 6:45 PM] Prem: ಪ್ರೇಮ್ ಅವರ ಕನಸು ಚೆನ್ನಾಗಿದೆ.  ಸಾದಾ ಸೀದಾ ಹುಡುಗಿಯೊಬ್ಬಳು ಗೃಹಿಣಿಯಾಗಿ ತನ್ನ ಸಂಗಾತಿಯ ಉದ್ಯೋಗದ ಬಗ್ಗೆ,  ತನ್ನ ಹವ್ಯಾಸವನ್ನು ಪ್ರೋತ್ಸಾಹಿಸುವ ಅವನ ಗುಣದ ಬಗ್ಗೆ ಕಾಣುವ ಕನಸು ಚಂದ. ಪತಿಯು ಉದ್ಯಮಿಯಾದರೂ ಆಗಾಗ ಕೌಟುಂಬಿಕ ಪ್ರವಾಸ ಕೈಗೊಳ್ಳಬೇಕೆಂಬ ಆಸೆ ಒಬ್ಬ ಗೃಹಿಣಿಯ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.

[2/9, 6:45 PM] Prem: ಪ್ರೇಮ್ ಸರ್ ಅವರೆ ದೀರ್ಘ ಬರಹ ಜೈ ಜವಾನ್ ಚಂದ ಇದೆ ಇದು ಲೇಖನ ಆಗಲ್ಲ
ಚೂರು ಚೂರು ಕಡಿಮೆ ಆಗಬೆಕಿತ್ತು ಪದಗಳು

[2/9, 6:45 PM] Prem: ಪ್ರೇಮ್ ರವನ ಲೇಖನ ಚೆನ್ನಾಗಿದೆ. *ಬದುಕು ನಿರಂತರ ಕಲಿಕೆ* ....ಹೌದು ತುಂಬ ವಾಸ್ತವ ಸತ್ಯ.......ನೀವು ಏನಾಗಬೇಕು ಅಂದುಕೊಂಡಿದ್ದಿರೊ ಅದಾಗಲಿಲ್ಲ...ನಾನೂ ಸಹ....ನನ್ನ ಬರಹ ನಿರೀಕ್ಷಿಸಿ ..ಸಧ್ಯದಲ್ಲೆ......ಶುಭವಾಗಲಿ🙏🙏🙏

[2/9, 6:45 PM] Prem: *ಪ್ರೇಮ* ಅವರ ಲೇಖನ ಉತ್ತಮವಾಗಿದೆ👌👌
[2/9, 6:45 PM] Prem: ಪ್ರೇಮ್ ರವರ *ಕಲ್ಪನೆ*
ರಾಮರಾಜ್ಯದ ಕನಸು.

ಇಂದಿಹುದು ಜಾತಿಮತ ಭೇದಗಳು
ಬಡವ ಬಲ್ಲಿದರ ತಾರತಮ್ಯಗಳು
ಒಗ್ಗಟ್ಟಿಗೆ ಬೆಂಕಿಯಿಡವ ಕಿಡಿಗೇಡಿಗಳು
ದೇವರ ಕಾಣದ ಧರ್ಮಪಂಥಗಳು
ಸ್ವಾರ್ಥಸಾಧಕರ ಹೆಚ್ಚಿನ ಪಾರ್ಟಿಗಳು
ಅಳಿಸಿವೆಯಿದ ಪ್ರೇಮನ ಕನಸುಗಳು
ಹಸಿರಾಗಲವನ ಸುಂದರ ಕಲ್ಪನೆಗಳು

ಶುಭವಾಗಲಿ
ಧನ್ಯವಾದಗಳು
ಶ್ಯಾಮ ✍

[2/9, 6:45 PM] Prem: ಪ್ರೇಮ್.. ಸರ್🙏🏼..

ನನ್ನ ಕಲ್ಪ ನೆಯ ಭಾರತ..

ನನಸಾಗಲಿ..ಬಿಡಿ ಸುಂದರ..ಎಲ್ಲೆಲ್ಲೂ..ಸಮಾನತೆ..ಸೌಹಾರ್ದ ದತೆ..ಹಸಿರು ‌ಸಿರಿ..ವಾವ್..
..ಚೆಂದದ.ಕವನ...ಸುಂದರ ಸರಳಕಲ್ಪನೆಗೆ..

ಧನ್ಯವಾದಗಳು🙏🏼💐.

ಎಸ್.ನಾಗಮ್ಮ.

[2/9, 6:45 PM] Prem: ಪ್ರೇಮ್ ಸರ್ 🙏💐ಪ್ರೆಯಸಿಯ ನೆನಪಲ್ಲಿ ತನ್ನನ್ನು ತಾನೆ ಮರೆತ ಸುಂದರ  ಕವನ 👌👌👌👌👌
ಅದರೆ ,???
ಕೊಳಲ ಗಾನ  ದ ಸುಳಿವೇ ಇಲ್ಲವಲ್ಲಾ ಪ್ರೇಮ್ ಸರ್ .🤔
ಇಂದಿನ ಶೀರ್ಷಿಕೆಗೆ ನಿಮ್ಮ ಬರಹ ಹೊಂದುತ್ತಿಲ್ಲ
ಕ್ಷಮಿಸಿ 🙏

[2/9, 6:45 PM] Prem: ಪ್ರೇಮ್ ಸರ್ ಅವರ ಮರೆತೆ ಕವನ ಚೆಂದಿದೆ,

ಎರಡನೆ ಪ್ಯಾರ ಎಲ್ಲೊ ತಪ್ಪಿದೆ ಅನಿಸಿತು,
ನೀವು ಅವಳ ನೆನಪಲ್ಲಿ ಬಂದಂತಹ ಭಾವ, ಓಡೊಣ ಮನೆಗೆ ಸೇರೋಣ ಗೂಡಿಗೆ, ಎಂಬುವಲ್ಲಿ ಜೊತೆಗಿರುವಳೇನು ಎನ್ನವಂತಾಗುತ್ತದೆ
ಸ್ವಲ್ಪ ಗಮನಿಸಿ

ಧನ್ಯವಾದಗಳು

[2/9, 6:45 PM] Prem: ಪ್ರೇಮ್ ಅವರ ನನ್ನೇ ನಾ ಮರೆತೆ ಕವಿತೆಯಲ್ಲಿ ಹಕ್ಕಿಗಳೊಡನೆ  ಮನೆಗೆ ಓಡುವ ಪರಿ ಸೊಗಸಾಗಿದೆ .

[2/9, 6:45 PM] Prem: ಪ್ರೇಮ್ ಅವರ ಪ್ರಶ್ನೆ
ಪ್ರಶ್ನೆಗಳಲ್ಲಿಯೇ ಉತ್ತರ  ಇದೆ.  ಉತ್ತರ  ಕೊಡದೆಯೇ ಪ್ರಶ್ನಾರ್ಥಕವಾಗಿ ಮುಗಿಸಿರುವುದು ಈ ಕವಿತೆಯ  ವಿಶೇಷ.

[2/9, 6:45 PM] Prem: ಪ್ರೇಮ್ ಅವರ ನಮ್ಮ ಪರಿಚಯ ಕವನದಲ್ಲಿ ವಿವಿಧ ನದಿಗಳ ಉಗಮ ಮತ್ತು ಅವುಗಳ ಪಾವಿತ್ರ್ಯತೆ ಅವುಗಳ ರಕ್ಷಣೆಯ ಬಗ್ಗೆ ಮಾಹಿತಿ ನೀಡುತ್ತ ಚೆನ್ನಾಗಿ ಮೂಡಿಬಂದಿದೆ.👌🏻👌🏻

[2/9, 6:45 PM] Prem: ಪ್ರೇಮ್..ಸರ್🙏🏼

ನಿಮ್ಮ..
ಪ್ರಶ್ನೆ..
ಸೂಕ್ತ..ಸಮಂಜಸ..
ಚೆನ್ನಾಗಿದೆ..

ಹೊತ್ತುಹೆತ್ತಿ ಸಾಕಿ ಸಲಹಿ ದೇವರಾದೋರ್ಯಾರು...

ಸಾಲು ಇಷ್ಟವಾಗಿತು..ದೈವ ಸ್ಥಾನ..!!

ಧನ್ಯವಾದಗಳು🙏🏼💐 ಸರ್🙏🏼

ಎಸ್.ನಾಗಮ್ಮ.

[2/9, 6:45 PM] Prem: ಪ್ರೇಮ್  ಅವರ ನಮ್ಮ  ಪರಿಚಯ
ಕರಾವಳಿಯ  ನದಿಗಳ ಸೊಗಸಾದ  ಪರಿಚಯ.   ಪವಿತ್ರ  ಕ್ಷೇತ್ರಗಳಲ್ಲಿ ಹರಿದು,  ಎಲ್ಲರ ಪಾಪಗಳನ್ನು  ತನ್ನ ಗರ್ಭದಲ್ಲಿ  ಹಾಕಿಕೊಂಡು  ಸಾಗುವ ಈ ಗಂಗಾಧಾರೆಯನ್ನು ಉಳಿದಿದ್ದರೆ ಮಾನವ ತನ್ನ ನಾಶಕ್ಕೆ  ತಾನೇ ಕಾರಣವಾಗುತ್ತಿದೆ.  ಸರಳವಾಗಿ  ನಮ್ಮ  ಮುಂದಿಟ್ಟಿದ್ದಾರೆ  , ನದಿಗಳ ಮಹತ್ವವನ್ನು
[2/9, 6:45 PM] Prem: *ಪ್ರೇಮ್* ಸರ್ *ನಮ್ಮ‌ ಪರಿಚಯ* ಚಿಕ್ಕದಾಗಿ ಚೊಕ್ಕವಾಗಿ ಮೂಡಿಬಂದಿದೆ.
ನಮ್ಮ ನಾಡಿನ ನದಿಗಳು, ಅವುಗಳ ದಡದಲ್ಲಿನ ಪುಣ್ಯ ಕ್ಷೇತ್ರಗಳ ಬಗ್ಗೆ ತಿಳಿಸಿ ಕೊಟ್ಟಿದ್ದಾರೆ.
ನದಿಗಳ ರಕ್ಷಣೆ ನಮ್ಮ‌ಹೊಣೆ. ಅವುಗಳಿಗೆ ಕೊಳಚೆ ನೀರನ್ನೂ, ನಿರುಪಯುಕ್ತ ವಸ್ತುಗಳನ್ನೂ ಹಾಕಿ‌ ಹಾಳು ಮಾಡಬಾರದು.
*ಕವಿ ಭಾವಕ್ಕೆ ಧಕ್ಕೆಯಾಗಿದ್ದರೆ ಕ್ಷಮೆಯಿರಲಿ*🙏🏽🙏🏽

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ