ಪ್ರೇಮ ಪರೀಕ್ಷೆ
ನಲ್ಲೆ ನನ್ನ ಪತ್ರ ರಕ್ತದಲ್ಲೆ ಬರೆದೆ ನಿನ್ನ ಕೈಲಿ ಇರಿಸಿದೆ, ನೀ ಓದಿ ನೋಡಿದೆ ಉತ್ತರವೂ ಬರೆದೆ.. ಕೊನೆಗೆ ನಾನು ತಿಳಿದೆ ನಾ ನಿನಗೆ ಮಾಡಿದೆ ಪ್ರೇಮ ಪರೀಕ್ಷೆ ನೀಡಿದೆ ನೀಡಿ ನಿನ್ನ ಕಾಡಿದೆ @ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ