ಕವನ-1.ಉಣಿಸಿದೆ
ಹಣ್ಣ ಕಿತ್ತುಕೊಳ್ಳಲು ಹತ್ತಿದೆ
ದಿಣ್ಣೆಯಿದು ಎತ್ತರವಾಗಿದೆ..
ಮೋಡವು ಕವಿದಿದೆ
ಬಾನು ತಾ ಬಾಗಿದೆ
ತಂಗಾಳಿ ಸುಳಿದಿದೆ
ಇಳೆ ತಂಪಾಗಿದೆ...
ಹಣ್ಣದು ಮಾಗಿದೆ
ಮರವೂ ಬಾಗಿದೆ
ತಾಯ್ತನ ಮಾಗಿದೆ
ಸಂತಸ ತಂದಿದೆ..
ಫಲವಿದು ಬೆಳೆದಿದೆ
ನೇಸರ ನಲಿದಿದೆ
ಸಹಾಯ ಮಾಡಿದೆ
ಹಸಿದವಗುಣಿಸಿದೆ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ