ಶನಿವಾರ, ಏಪ್ರಿಲ್ 7, 2018

228.ಹನಿ-ಆತುರ

ಹನಿ-1
ಆತುರ
ತರಾತುರಿಯಲ್ಲಿ ಹೋದೆ
ಅಕ್ಕನ ಮನೆಗೆಂದು
ಆತುರದಲ್ಲಿ ಹೋಗಿ ಸೇರಿದ್ದು
ಪಕ್ಕದ ಮನೆಗಿಂದು!!!

ಹನಿ-2

ಬೇಡ ನಲ್ಲೆ ಆತುರ
ನಾನಲ್ಲ ಚತುರ
ನಿನಗಾಗಿ ಪಟ್ಟೆ ಕಾತರ
ಮದುವೆಗೆ ಪಟ್ಟೆ ಆತುರ
ಗುಂಡಿಗೆ ಬಿದ್ದೆ ನರಿ ತರ
ಜವಾಬ್ದಾರಿ ಗುರುತರ
ಈಗ ಈ ಜೀವನ ಕಷ್ಟಕರ!!!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ