ಸೋಮವಾರ, ಏಪ್ರಿಲ್ 16, 2018

250. ಶಾಯರಿ-ನಶೆ

ಶಾಯರಿಗಳು

1. ದೂರದಿಂದ ನಾ ನಿನ್ನ ನೋಡಿ ಆನಂದಿಸುತ್ತಿದ್ದೆ ನಶೆಯಲಿ..
ದೂರದಿಂದ ನಾ ನಿನ್ನ ನೋಡಿ ಆನಂದಿಸುತಿದ್ದೆ ನಶೆಯಲಿ..

ಹತ್ತಿರ ಬಂದಾಗ ತಿಳಿಯಿತು ಅದು ನೀನಲ್ಲ ನಿನ್ನ ಸಹೇಲಿ....

2. ವಸಂತ ಮಾಸದಲಿ ಭೂಮಿಗುದುರುತ್ತಿದ್ದವು ಹಣ್ಣೆಲೆಗಳು...
ಕೆಳಗೆ ಓಡುತ್ತಿದ್ದ ನನ್ನ ಮಗ ಜೂನಿಯರ್ ಕ್ರಿಕೆಟರ್ ಕ್ಯಾಚ್ ಹಿಡಿಯಲು...!!!!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ