ಮಂಗಳವಾರ, ಏಪ್ರಿಲ್ 17, 2018

254. ಹನಿ-ಬೆವರು

ಶಾಯರಿಗಳು
ಬೆವರು

1. ಹೇಳಿದ ದೇವರು
ಕಷ್ಟಪಟ್ಟು ದುಡಿದು
ಸುರಿಸಿರಿ ಬೆವರು!!!
ನಮ್ಮ ಮಹನಿಯರು
ಜಿಮ್ಮು ಹುಡುಕಿದರು!!!

2. ಹೊರಬರಲು ಬೆವರು
ದುಡಿಯಬೇಕು ಜನರು!
ಕೈಯಲ್ಲಿ ಕೆಸರಾದರೆ
ಬಾಯಲ್ಲಿ ಮೊಸರು!!!
ಕೊಡಲಾರ ದೇವರು
ಇಳಿಸದೆ ಬೆವರು!!!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ