[10/16, 8:22 AM] +91 99864 71683: *"ಸಂಸ್ಕಾರ" ಪದ ಬಳಸಿ "ಕವನ" ರೂಪದಲ್ಲಿ ರಸದೌತಣವನ್ನು ಉಣಬಡಿಸಲು ಸಾಗರದಂತೆ ಹರಿದು ಬರುವ ಕಾವ್ಯಗಳ ಆಳಕ್ಕಿಳಿದು ಕವಿಮನಸುಗಳನ್ನು ಹುರಿದುಂಬಿಸಲು ಅಡ್ಮಿನ್ ಆಗಿ ಬರುತ್ತಿರುವ ನಿಖಿಲ್ ಕಬಡ್ಡಿ ಸರ್ ಅವರಿಗೆ*
*ಆತ್ಮೀಯ ಸ್ವಾಗತ ಸುಸ್ವಾಗತ*
💐💐💐💐💐💐💐💐💐💐
[10/16, 11:29 AM] +91 99864 71683: ಹುರಿದುಂಬಿಸುವುದು ಎಂದರೆ ಇದೇ ಅಲ್ಲವಾ....(ವಾವ್ ಎನ್ನುವ ಪದ)
ಪ್ರೇಮ್ ಉದಯ ಕುಮಾರ್ ಮೇಡಮ್
ತಮಗೆ ಧನ್ಯವಾದಗಳು💐🙏
[10/16, 11:37 AM] Prem: ಸ್ವಾಗತ ಮಾಡಿದ ಪರಿ ವಾವ್ ಎನ್ನುವಂತೆ ಮಾಡಿತು. ಒಬ್ಬ ಶ್ರೀ ಸಾಮಾನ್ಯನ ವಾಕ್ಯಕ್ಕೂ ಕವಿಯ ಸ್ವಾಗತದ ಪರಿಗೂ ಇರುವ ವ್ಯತ್ಯಾಸ ಇಲ್ಲೆ ತಿಳಿಯಬಹುದು. ಆ ಪದ ಸಂಪತ್ತೆ ನನ್ನ ವಾವ್ ಎನ್ನುವಂತೆ ಮಾಡಿದ್ದು. ಕವಿಯೊಬ್ಬ ಮಾತ್ರ ಚಂದಿರನನ್ನು ಗಂಡಾಗಿ, ಹೆಣ್ಣಾಗಿ, ಮಗುವಾಗಿ, ಗುರುವಾಗಿ, ಮನದನ್ನೆಯ ಮೊಗವಾಗಿ, ಮಾಡರ್ನಿಟಿಯ ಗುರುವಾಗಿ, ಸಂಸ್ಕಾರದ ಕುರುಹಾಗಿ ನೋಡಬಲ್ಲ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ