ಭಾಷಾಭಿಮಾನ
ಅವರು ಎದುರಾಳಿಗಳಾಗಿದ್ದು, ಚೆನ್ನಾಗಿ ಆಡುತ್ತಿದ್ದರೂ ಪಂದ್ಯದಲ್ಲಿ ಸೋತರು. ಕರ್ನಾಟಕ ತಂಡ ಗೆದ್ದಿತು. ಇದಕ್ಕೆ ಕಾರಣ ಕನ್ನಡ ಭಾಷೆ ಹಾಗೂ ಭಾಷಾಭಿಮಾನ. ಕರ್ನಾಟಕ ತಂಡ ಮತ್ತು ಮಹಾರಾಷ್ಟ್ರ ತಂಡಗಳು ರಾಷ್ಟ್ರೀಯ ಖೋ ತಂಡದಲ್ಲಿ ಎದುರಾಳಿಗಳಾಗಿದ್ದರು. ದೆಹಲಿಯಲ್ಲಿ ನಡೆಯುತ್ತಿತ್ತು ಬಿರುಸಿನ ಪಂದ್ಯ. ಕನ್ನಡ ತನ್ನ ಕಿವಿಗೆ ಬೀಳುತ್ತಲೇ ಮಹಾರಾಷ್ಟ್ರದ ಟೀಮ್ ಲೀಡರ್, ಕ್ಯಾಪ್ಟನ್ ಮರಾಠಿ ಮರೆತ. ಅವನು ಮೂಲತ: ಕನ್ನಡಿಗನಾಗಿದ್ದ. ಎದುರಾಳಿ ತಂಡ ತನ್ನದೆಂಬಂತೆ ಭಾಸವಾಗಿ ಎಲ್ಲಾ ಆಟಗಳನ್ನೂ ತನ್ನ ಮಾತೃಭಾಷೆಗಾಗಿ ಸಮರ್ಪಿಸಿದ್ದ!!!
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ