ಸಡಗರ
ಅರಸರ ದಸರಾ ಬಂದರೆ ಸಡಗರ.. ಮೈಸೂರು ನಗರಕೆ ಎಲ್ಲೆಡೆ ಸಿಂಗಾರ.. ನೋಡಲೆ ಬೇಕು ತಾಯಿಯ ಅಲಂಕಾರ.. ಮಲ್ಲಿಗೆ ಪರಿಮಳ ಆನೆ ಕುದುರೆಗಳ ಮೇಳ.. @ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ