ಮಂಗಳವಾರ, ಏಪ್ರಿಲ್ 3, 2018

224. ಹನಿಗವನ-ಸನಿಹ

ಹನಿಗವನಗಳು

1.ನೀ

ನೀ ಬಂದಾಗ
ನನ್ನ ಸನಿಹ
ನನ್ನ ಹಣೆಬರಹ
ಬೇರೇನೂ ಬರದು
ಬೆವರು ವಾಸನೆಯ ವಿನಹ....!!!

2. ಬಳಿ

ನಿನ್ನ ಸನಿಹ
ಬೇಕೆಂದು ಬರುವ
ನನ್ನ ಮನಕೆ
ನೀ ತರುವ
ಕಾಣಿಕೆ ಏನದು
ತಿಗಣೆ ಮದ್ದು!!!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ