ಗುರುವಾರ, ಏಪ್ರಿಲ್ 19, 2018

255. ಶಾಯರಿ

ಹೀಗೊಂದು ಶಾಯರಿ

ಮೊದಲು ಹುಟ್ಟಿದ ಕಿವಿಗಿಂತ
ನಂತರ ಹುಟ್ಟಿದ ಕೋಡು ಜೋರು..
ಗಾದೆ ಸರಿಯಾಗಿದೆ ಅನ್ನಿಸಿತು..
ಮೊದಲು ಬಂದ ಬಸ್ಸಿನವನಿಗಿಂತ
ಅದೇ ಮಾರ್ಗಕ್ಕೆ ನಂತರ ಬಂದ
ಬಸ್ ಡ್ರೈವರ್ ಜೋರು!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ