ಮಂಗಳವಾರ, ಏಪ್ರಿಲ್ 10, 2018

243. ಹನಿಗವನಗಳು-ಬೆಳಕು

ಚುಟುಕುಗಳು

1. ಮನೆ ಬೆಳಕು

ನಿನ್ನ ಕಣ್ಗಳ ಮಿಂಚು ತಳುಕು
ನನ್ನ ಹೃದಯದಿ ಮೆಲುಕು
ನೀ ಬರಲು ಮನ ಬಳುಕು
ನೀನಾಗಿಹೆ ಬೇರೆಯವರ ಮನೆಬೆಳಕು!!!

2. ಮಗ-ಮಗಳು
ಮಗರಾಯ ತನ್ನ ಮನೆಬೆಳಗಲು
ಮಗಳು ಸೇರಿದ ಮನೆ ಬೆಳಗಲು
ಅಂದುಕೊಂಡಿದ್ದು ಮಾತ್ರ!
ಸೊಸೆ ತನ್ನಮ್ಮನ ಮನೆ ಬೆಳಕಾದಳು!!
ನಮ್ಮ ಮಗಳೇ ನಮ್ಮ ಮನೆ ಮನ ಬೆಳಗಿದಳು!!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ