ಪಯಣ
ಹನಿ-1
ಗಂಡನಿಗೆ ಕಡೆಗಾಲ
ಅರಿವಾಯಿತು ಮೊದಲೆ
ಕರೆದು ಹೇಳಿದ
'ನಿನ್ನ ಬಿಟ್ಟು ಪಯಣ
ಹೊರಟಿರುವೆ ಒಂಟಿಯಾಗಿ
ಬಹು ದೂರಕ್ಕೆ'
ಹೆಂಡತೆಯೆಂದಳು-
'ಆ ಪಕ್ಕದ ಮನೆ
ಲತಾಳೊಂದಿಗೆ
ಹೋಗ್ತಿಲ್ಲ ತಾನೇ?
ಇರಿ, ನೋಡೇ ಬಿಡ್ತೀನಿ'!!!
ಹನಿ-2
ಎಲ್ಲಿಗೀ ಪಯಣ?
ಭೂಲೋಕದಲೇ ಅಲೆದಾಟ,
ಸಾಕಾಯ್ತು ಜನರಿಗೆ
ಹಾರಿದರು ಚಂದಂರನತ್ತ!
ಮಂಗಳನತ್ತವೂ..
ಮುಂದೊಂದು ದಿನ
ಗುರು, ಶುಕ್ರ, ಶನಿ!!!
@ಪ್ರೇಮ್,@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ