ಶಾಯರಿಗಳು
1.
ಮದುವೆಗೋ, ಮಸಣಕೋ
ಸಾಗುತಲಿದೆ ಬದುಕು..
ಭಾವನೆಗಳು ಬತ್ತಿಹೋಗಿ
ಮೋಸ-ವಂಚನೆ ಜಾಸ್ತಿಯಾಗಿ..
ಆದರೆ ಮನದ ಮೂಲೆಯಲ್ಲೆಲ್ಲೋ
ನಾಳೆ ಚೆನ್ನಾಗಿದೆಯೆಂಬ ನಂಬಿಕೆ..
ಕೈ ಹಿಡಿದು ನಡೆಸುತಲಿದೆ...
2.
ಶಿವನ ಗೃಹವದು
ಕೀಳಾಗಿ ಕಾಣದಿರಿ.
ಕೋಟಿಗಳ ಅರಮನೆ
ಕಟ್ಟಿ ಮೆರೆದರೇನು?
ಕೊನೆಗೊಂದು ದಿನ
ಸಾಗಲೇಬೇಕು
ಮಸಣದ ಕಡೆಗೆ...
ಇರುವುದೆಲ್ಲವ ಬಿಟ್ಟು!!!
@ಪ್ರೇಮ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ