ನವೋದಯ
ತನಗ್ಯಾರೂ ಇಲ್ಲವೆಂದು ತಾನು ಚೆನ್ನಾಗಿಲ್ಲವೆಂದು ಯಾವಾಗಲೂ ಯೋಚಿಸುವ ಸುಂದರ ತನಗೆ ತನಗೆ ಆ ಹೆಸರಿಟ್ಟವರ ಶಪಿಸುತ್ತಿದ್ದ! ತನ್ನ ಜೀವನದಿ ತನಗಾರೂ ಇಲ್ಲವೆಂದರಿತು ಸಾಯಲೆಂದು ಹೋದಾಗ ಶಬ್ದ ಕೇಳಿ ಭೂತವೆಂದು ತಿಳಿದು ರಾತ್ರಿ ಓಡಿ ಬಂದ! ಅದೊಂದು ಎತ್ತು ಪ್ಲಾಸ್ಟಿಕ್ ನ ಮೇಲೆ ಮೂತ್ರ ಮಾಡುತ್ತಿದ್ದ ಶಬ್ದವಾಗಿತ್ತು! ಓಡುವ ರಭಸದಲ್ಲಿ ತನ್ನಂತೆಯೇ ಸಾಯಲು ಬಂದ ಸುಶೀಲೆಗೆ ಡಿಕ್ಕಿ ಹೊಡೆದ! ನವ ಪ್ರೇಮ ಚಿಮ್ಮಿತು! ಬಾಳಲಿ ನವೋದಯವಾಯಿತು!
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ