ಚುಟುಕು
ನಿಮ್ಮನ್ನು ನಂಬಿರುವುದೇ ನನ್ನ ದೌರ್ಬಲ್ಯ ನೀವು ಜೊತೆಗಿರುವ ಅಹಂಕಾರ ಮೌಲ್ಯ ನಿಮ್ಮಿಂದ ಸಾಧ್ಯ ಎಂಬ ಸ್ವಂತಿಕೆಯ ಕಾರ್ಯ ನೀವಿದ್ದರೆ ಸಾಧಿಸಬಲ್ಲೆ ಎಂಬ ಮನೋಸ್ಥೈರ್ಯ ಹನಿ ಬಿಂದು 20.10.2024
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ