ಗಣಪತಿ ಸ್ತೋತ್ರ
ಗಣೇಶ ನಿನ್ನಯ ನಾಮವ ಜಪಿಸುವೆ ನಾ ನಿತ್ಯವೂ..
ವಿದ್ಯೆಗೆ ನೀನೇ ಅಧಿಪತಿಯೂ ಮೊದಲ ಪೂಜೆಗೆ ಶ್ರೀಪತಿಯೂ ಉಮಾಮಹೇಶ್ವರ ಪುತ್ರನೇ..
ಆನೆಯ ಮುಖವನು ಹೊತ್ತವನೇ ಇಲಿಯನು ವಾಹನ ಇಟ್ಟವನೆ ತಂದೆ ತಾಯಿಯೆ ಪ್ರಪಂಚ ಎಂದವನೇ... @ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ