ಹಾಯ್ಕುಗಳು
ನನ್ನ ಮನಸ್ಸು ಅರಿಯಲಾಗದಂತೆ ಗೂಡು ಕಟ್ಟಿದೆ.
ಕನಸ ಕಂಡ ಮನದೊಳಗೆ ಭ್ರಮೆ ನೆಲೆ ನಿಂತಿದೆ
ಕವಿಯೊಳಗೆ ಕವನ ಗೂಡು ಕಟ್ಟಿ ಮೊಟ್ಟೆಯಿಟ್ಟಿದೆ
ಕಾಡುವ ಕವನ ಮೈಮನ ಪರಚುತ್ತಾ ಕುಣಿದಾಡಿದೆ
ಕವಿ ಮನವು ಬರಿದಾಗದಿರಲು ಕವನವಿದೆ
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ