ಮಂಗಳವಾರ, ನವೆಂಬರ್ 6, 2018

572. ಹನಿಗವನ-ಕೈ 7.11.18

ಕೈ

ತೊಟ್ಟಿಲು ತೂಗುವ
ಕೈಗಳವು ದೇಶವ
ಆಳಬಲ್ಲವು ...
ದೇಶವ ಉಳಿಸಬಲ್ಲವು..
ಮನಗಳ ಕೆಡಿಸಬಲ್ಲವು...
ತುತ್ತು ನೀಡಬಲ್ಲವು..
ವಿಷವ ಉಣಿಸಲೂ ಬಲ್ಲವು..
ಪ್ರೀತಿ ತೋರಿಸಿ..
ಅದೊಂದೇ ಮಂತ್ರ...
ಚೆನ್ನಾಗಿ ಬಾಳಲು...
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ