ಗುರುವಾರ, ನವೆಂಬರ್ 8, 2018

581. ಹನಿ-ಬೀಗ

ಬೀಗ
ಮನೆಗೆ ನಾ ಬೀಗವಾದರೆ
ಹೆಂಡತಿ ನನಗೆ ಬೀಗ
ಮಗ ನನ್ನವಳಿಗೆ ಬೀಗ
ಆ ಹುಡುಗಿ ಅವನಿಗೆ ಬೀಗ
ಅವಳಪ್ಪ ಅವಳಿಗೆ ಬೀಗ
ಅವಳಪ್ಪನಿಗೆ ಅವಳಮ್ಮ ಬೀಗ..
ಬೀಗಕ್ಕೊಂದು ಬೀಗ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ