ಶುಕ್ರವಾರ, ನವೆಂಬರ್ 9, 2018

585. ಆಸೆ

ಸಮಯ

ನಾವಿಬ್ಬರು ಸನಿಹವಿದ್ದ
ಪ್ರತಿ ಸಮಯ
ನಿನ್ನ ಕಣ್ಣಲ್ಲೆ ಕಾಣುವುದು
ಕವನ ನನ್ನಿನಿಯ..
ಅನುಭವಿಸಿ ಆನಂದಿಸುವೆ
ನಯನಗಳಲೇ ನಗುವ
ನಿನ್ನ ಆ ಪರಿಯ..
ನನ್ನನಗಲಿ ದೂರದಲಿರುವೆ
ನೀ ಮಾಡಿದ್ದ ಸರಿಯಾ.
ಕಾಯುತಿಹೆ ನಾ ಈಗಲೇ
ನೀನಿಲ್ಲಿಗೆ ಬರುವೆಯಾ..?
ಬರುತಲಿ ನನಗೊಂದು
ಉಡುಗೊರೆಯ ತರುವೆಯಾ?😁
@ಪ್ರೇಮ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ