ಭಾನುವಾರ, ಮಾರ್ಚ್ 4, 2018

164. ಶಿವಸ್ತುತಿ-18

18. ಶಿವಸ್ತುತಿ-18

ಮಲ್ಲೇಶ ಕಲ್ಲೇಶ ಕಲಸೇಶ ಸೋಮೇಶ
ಕಾಲಭೈರವೇಶ್ವರನೇ ರಕ್ಷಿಸೆಮ್ಮಾ//

ಶಂಕರ ಶಶಿಧರ ವಡಬಾಂಡೇಶ್ವರ
ಅಂಧಕಾಸುರ ಸಂಹಾರಕನೇ ರಕ್ಷಿಸೆಮ್ಮ//

ಸೋಮನಾಥ ಗಳಗನಾಥ, ಮಂಜುನಾಥ,  ಅಂಬಿಕನಾಥ
ಸರ್ವಜ್ಞ, ಅನೀಶ್ವರನೇ ರಕ್ಷಿಸೆಮ್ಮ//

ಪರಮಾತ್ಮ ದೈವಜ್ಞ ಸದಾಶಿವ ಮೃತ್ಯುಂಜಯ
ಜಗದ್ವ್ಯಾಪಿ ಶಿವನೇ ರಕ್ಷಿಸೆಮ್ಮ//

ಗಿರೀಶ ಹಿತೇಶ ಗೌರೀಶ ವಿಶ್ವೇಶ
ಗಿರಿಪ್ರಿಯನೆ, ಜಗದೊಡೆಯ ರಕ್ಷಿಸೆಮ್ಮ//

ರುದ್ರೇಶ, ಮಹೇಶ, ಅನಂತೇಶ, ಪ್ರಾಣೇಶ
ಪರಮೇಶ  ಉಮೇಶ ರಕ್ಷಿಸೆಮ್ಮ//

ಮಹಾ ಈಶ ಬೃಂಗೇಶ, ಭುವನೇಶ
ಗವೀಶ ಗಡಿಗೇಶ ರಕ್ಷಿಸೆಮ್ಮ//

ದಿವ್ಯಾಯುಧ ಮಹಾತೇಜ ಮಹಾಮಾಯ
ಮಹಾಲಿಂಗೇಶ್ವರನೇ ರಕ್ಷಿಸೆಮ್ಮ//

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ