ಹನಿಕತೆ
ತಪ್ಪು
ಮಗ ಟಿ.ವಿ.ಗೆ ಅಂಟಿಕೊಂಡಿದ್ದ. ಮಗಳು ಸಮಯ ಗೆಳತಿಯರೊಂದಿಗೆ ವ್ಯಯಿಸುತ್ತಿದ್ದಳು. ತಾಯಿ ತಂದೆ ಮಕ್ಕಳಿಗಾಗಿ ತಡರಾತ್ರಿವರೆಗೆ ದುಡಿಯುತ್ತಿದ್ದರೇ ಹೊರತು ಮಕ್ಕಳನ್ನು ಪ್ರೀತಿಸಲು ಸಮಯವಿರಲಿಲ್ಲ! ಮಕ್ಕಳು ಅಡ್ಡದಾರಿ ಹಿಡಿಯುವವರೆಗೆ ನಮ್ಮ ಮಕ್ಕಳಿಗೆ ಸಮಯ ಕೊಡಬೇಕೆಂಬ ಅರಿವು ಬರಲೇ ಇಲ್ಲ ಅವರಿಗೆ! ಮಕ್ಕಳನ್ನು, ವಿಧಿಯನ್ನು ಶಪಿಸುವುದಲ್ಲದೆ ತಮ್ಮನ್ನು ದೂರಿಕೊಂಡಾರೆ ಅವರು!
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ