ಮಂಗಳವಾರ, ಜನವರಿ 8, 2019

682. ಬಿಲ್ವಪ್ರಿಯ

ಬಿಲ್ವಪ್ರಿಯ

ನಾದಪ್ರಿಯ ವೇದಪ್ರಿಯ
ಭಕ್ತಿಪ್ರಿಯ ಪ್ರೀತಿಪ್ರಿಯ
ದಾನಪ್ರಿಯ ಬಿಲ್ವಪ್ರಿಯ
ನ್ಯಾಯಪ್ರಿಯ ನೀತಿಪ್ರಿಯ//

ದಕ್ಷಪ್ರಿಯ ರುದ್ರಾಕ್ಷಿಪ್ರಿಯ
ಸತ್ಯಪ್ರಿಯ ತುಂಬೆಪ್ರಿಯ
ರಮೆಯ ಪ್ರಿಯ ಬಸವ ಪ್ರಿಯ
ಹಾವು ಪ್ರಿಯ ಚಂದ್ರ ಪ್ರಿಯ//

ಲಿಂಗ ಪ್ರಿಯ ಚರ್ಮಪ್ರಿಯ
ಬೆಟ್ಟಪ್ರಿಯ ಹಸಿರಪ್ರಿಯ
ಸರಳಪ್ರಿಯ ಸ್ವಚ್ಛಪ್ರಿಯ
ಯೋಗಪ್ರಿಯ ಯಜ್ಞಪ್ರಿಯ//

ಭಕ್ತಪ್ರಿಯ ಸಜ್ಜನಪ್ರಿಯ
ಭಜನೆಪ್ರಿಯ ರಾಗಪ್ರಿಯ
ನೃತ್ಯಪ್ರಿಯ ನಾಟ್ಯಪ್ರಿಯ
ವಾದ್ಯಪ್ರಿಯ ಧ್ಯಾನಪ್ರಿಯ//

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ