ಹನಿಗವನ
1.ಕೂಗು
ಮನುಜಾ,ವ್ಯಾಮೋಹದಲಿ ನನ್ನ ಜೀವ ಹೋಗುತಿದೆ ಜೀವಿಗಳು ಸಾಯುತಿವೆ, ವಿಷವು ನನ್ನಲಿ ಏರುತಿದೆ ನಾನು ಬರಡಾಗುತಿಹೆ ನೀನು ಬಡವನಾಗುತಿಹೆ!!
2. ಏಕೆ
ನಮ್ಮ ದೇಶ ಹಾಳುಮಾಡಿ ತನ್ನ ಭಾಷೆ ಸುರಿದು ಹೋದ, ಸಂಪತ್ತೆಲ್ಲ ಕೊಳ್ಳೆ ಹೊಡೆದ ಆಂಗ್ಲರ ವ್ಯಾಮೋಹ ನಮಗೇಕೆ? @ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ