ಹನಿ-1
ಸೂರ್ಯನ ಕಿರಣಕೆ ನಾಚಿದ ಹನಿಯೊಂದು ಎಲೆ ತುದಿಯಿಂದ ಕೆಳ ಜಾರಿತು ನೆಲಕೆ!
ಹನಿ-2
ರವಿ ನಿನ್ನ ಪ್ರೀತಿಗೆ ನಾಚಿದ ನೀರೆ ಧರೆ ಬೆವರ ಹನಿಗಳಿಂದ ತೊಯ್ದು ನೀರಾದಳು! @ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ