ಶುಕ್ರವಾರ, ಜನವರಿ 11, 2019

698. ಹನಿ-12

1. ನೀನು-ನಾನು

ಸೂಜಿಗಲ್ನಂತೆ ನಾ
ಆಕರ್ಷಿಸದಿದ್ರೂನೂ...
ನೀನನಗೊಲ್ದಿರೋದೇ
ಬಹು ಸೋಜಿಗ ಕಣ್ಲಾ....
ಸಾಗ್ಬೇಕು ಜತೆಜತ್ಗೇನೇ
ಜೀವ್ನದ್ ಸಂಜೇವರ್ಗೂ...

2. ಸೂರ್ಯ-ಭೂಮಿ

ನೀ ತಂಪಾಗಿ, ಕೆಂಡದಂತೆ ಬಿಸಿಯಾಗಿರುವೆ ನಾ...
ಅದೇಹೇಗೆ ನೀ ಸೆಳೆವೆ ನನ್ನಾ..
ನಿನ್ನ ಪ್ರೀತಿಯೆ ನನಗೆ ಸೋಜಿಗ
ನಿನ್ನ ನೋಡದೆ ನಮ್ಮದಿಯಿಲ್ಲ ಮನಸಿಗೆ!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ