ನೀ
ಜ್ಞಾನಬಂಧು ನೀ ದಯಾಸಿಂಧು ನೀ ಸಂತರ ಸಂತನು ನೀ...
ದೇವ ಸುತನು ನೀ ದೇವ ಶಕ್ತಿ ನೀ ಮಮತಾಮಯಿಯೂ ನೀ...
ಮಾನವತೆಯ ಬಿಂದು ನೀ ದಾನ ಶೂರ ನೀ ಬಡವರ ಬಂಧುವು ನೀ..
ಹರ ಪುತ್ರನು ನೀ ಹರನವತಾರವು ನೀ ಜನರ ನಿಜ ನಾಯಕ ನೀ...
ಅನಂತ ರೂಪ ನೀ ಆದಿ ಶಕ್ತ ನೀ ಅಜರಾಮರನು ನೀ.. @ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ