ಕ್ಷಣ
ತಾನು ಮೂರು ವರುಷಗಳಿಂದ ಪ್ರೀತಿಸುತ್ತಿರುವ ಹುಡುಗ ಕಿರಣ್ ಕಿರಣದಂತೆ ಪ್ರಕರ,ಸದಾ ಸಹಾಯಹಸ್ತ, ನಗುಮೊಗದೊಡೆಯ. ನಿತ್ಯ ಮಾತನಾಡದಿರೆ ಅವನೊಡನೆ ದಿನ ಪ್ರಾರಂಭ, ಕೊನೆಯೂ ಆಗದು. ಮನೆಯವರನ್ನು ಒಪ್ಪಿಸಿ ಅವನನ್ನೆ ಮದುವೆಯಾಗುವುದೆಂದು ಮಾತು ಕತೆಗೆ ಬರುವ ಕ್ಷಣ ಬಂದೇ ಬಿಟ್ಟಿತು ಪ್ರಿಯಾಳ ಬಾಳಲ್ಲಿ! ಇಂದು ಅದೇನೋ ಗೊತ್ತಿಲ್ಲ, ಗಂಟೆಗಟ್ಟಲೆ, ಫೋನಲ್ಲಿ, ಪಾರ್ಕಿನಲ್ಲಿ ಹರಟಿದವರಿಗೂ ಇಂದು ಲಘು ಕಂಪನ! ಭೂಕಂಪದ ಅನುಭವ!
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ