1. ಹರಟೆ
ಕನ್ನಡಿಯೇ ನನ್ನ ನೀನು ನಿನ್ನ ನಾನು ಮುಖವ ನೋಡೆ ನಮ್ಮಲೇನು ಮಾತುಕತೆ ನೀನು ನನ್ನ ಬಿಂಬ ತಾನೇ?
2. ಬದಲಾಗದು
ದಿನದ ಇಪ್ಪತ್ತನಾಲ್ಕು ಗಂಟೆ ನೋಡಿದರೂ ಅಂದದ ಕನ್ನಡಿ, ಮಾನವನೇ ನಿಜ ತಿಳಿಯೋ ನೀನು ಬದಲಾಗದು ನಿನ್ನ ಸುಳ್ಳಿನ ಮುಸುಡಿ!
@ಪ್ರೇಮ್@ 19.1.19
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ