ಭಾನುವಾರ, ಜನವರಿ 20, 2019

718.ತ್ರಿಪದಿ-1

ತ್ರಿಪದಿ-1

ನಾನು ನಾನೆಂದು ಮೆರೆವವಗೆ
ನಾನು ತಾನೆಂದು ದೇವ ಬಗೆದೊಡೆ
ಏನಾದೀತು ಹೇಳು ಗೆಳೆಯ?
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ